Latest
*ಸಾಮರಸ್ಯ ಮತ್ತು ಸಮಬಾಳು* ದ.ಕ. ಜಿಲ್ಲೆಯಲ್ಲಿ ಆಶಾಕಿರಣ ಮೂಡಿಸುತ್ತಿರುವ ನವನಾಯಕ *ನಾಸಿರ್ ಅಹಮದ್ ಸಾಮಣಿಗೆ* ------------------------------------------- ಕೋಮು ಸಾಮರಸ್ಯ ಮರೀಚಿಕೆಯಾಗುತ್ತಿರುವ ಮತ್ತು ಕೋಮುವಾದಿ ಶಕ್ತಿಗಳನ್ನು ಎದುರಿಸಲು ಇಂದಿನ ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ, ಇಂದಿನ ಎಲ್ಲಾ ರಾಜಕೀಯ ಪಕ್ಷಗಳು ಜಾತ್ಯತೀತ ಮುಖವಾಡ ಮಾತ್ರ ಧರಿಸಿವೆ ಎಂಬ ಭಾವನೆ ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರಲ್ಲಿ ಪ್ರಬಲವಾಗಿದ್ದು ಅದಕ್ಕೆ ಅಪವಾದವೆನ್ನುವಂತೆ ಈ ದುಷ್ಟ ಶಕ್ತಿಗಳನ್ನು ಸದೆ ಬಡೆಯಲು ಸೌಹಾರ್ದ, ಸಹಬಾಳ್ವೆ, ಪರಧರ್ಮ ಸಹಿಷ್ಣುತೆ, ಕೋಮುಸಾಮರಸ್ಯದ ಬಗ್ಗೆ ಅನೇಕ ಸಭೆಗಳನ್ನು ನಡೆಸಿದ್ದಲ್ಲದೆ ಮತ್ತು ಅದೇ ರೀತಿಯಲ್ಲಿ ಕಾರ್ಯಪ್ರವ್ರತರಾಗಿರುವ ಉತ್ತಮ ಮತ್ತು ಸ್ವಚ್ಛ ರಾಜಕಾರಣದ ಸೂಚನೆ ನೀಡುತ್ತಿರುವ ಉದಯೋನ್ಮುಖ ಯುವ ನಾಯಕ *ನಾಸಿರ್ ಅಹಮದ್ ಸಾಮಣಿಗೆ* ರವರ ಮುಂದಿನ ಗುರಿ, ಹತಾಶೆ, ನೋವು, ಸಂಕಟ, ಶೋಷಣೆಯನ್ನು ಅನುಭವಿಸುತ್ತಿರುವ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಭದ್ರತೆ ಮತ್ತು ಸುರಕ್ಷಿತ ಭಾವನೆ ಮೂಡಿಸುವುದಾಗಿದೆ. ನಾಸಿರ್ ಅಹಮದ್ ರವರ ಧ್ಯೇಯೋದ್ದೇಶವನ್ನು ಸಾಕಾರ ಗೊಳಿಸೋಣ, ಸಾಮರಸ್ಯದ ಜಿಲ್ಲೆಯನ್ನು ಕಟ್ಟೋಣ... ಮೇ 9 ರಂದು ನಡೆಯುವ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿರುವ ನಾಸಿರ್ ಅಹಮದ್ ಸಾಮಣಿಗೆ ಯವರಿಗೆ ತಮ್ಮ ಬೆಂಬಲವನ್ನು ವೋಟಿಂಗ್ ಮೂಲಕ ತೋರಿಸಿ ನಮ್ಮ ಕನಸಿನ ಜಿಲ್ಲೆಯನ್ನು ಕಟ್ಟೋಣ..
13535 minutes ago
Most popular